User:Bemmer baiderugala garodi Agathady
ಉತ್ತರ ದಿಕ್ಕಿನಲ್ಲಿ ನೇತ್ರಾವತಿ ,ದಕ್ಷಿಣದಲ್ಲಿ ಕುಮಾರಧಾರ ,ಪೂರ್ವದಲ್ಲಿ ಕುಕ್ಕೆ ಸುಬ್ರಮಣ್ಯ, ಪಶ್ಚಿಮದಲ್ಲಿ ಗಯಾಪದ ಕ್ಷೇತ್ರ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಹೀಗೆ ಸುತ್ತಲೂ ದೇವಸ್ಥಾನ ,ನದಿ ತೊರೆ ,ಬೆಟ್ಟಗುಡ್ಡ ,ಹಚ್ಚಹಸಿರಿನಿಂದ ಕೂಡಿದ ದೈವ ದೇವರ ಆರಾಧಕರಿರುವ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಬೆರ್ಮೆರ್ ಮತ್ತು ಪರಿವಾರ ದೈವಗಳು ಹಾಗು ಇನವುಳ್ಳ ಬಂಟರು ಅಮರ ವೀರರು ಕಾರಣೀಕ ಪುರುಷರಾದ ಕೋಟಿ ಚೆನ್ನಯ್ಯರು ಪ್ರೀತಿಯಿಂದ ಪೇರ್ ಉಂಡ (ಪೇರ ಮುಂಡ,) ಕಾರಣಿಕ ತೋರಿಸಿದ ಪವಿತ್ರ ಕ್ಷೇತ್ರ ಅಗತ್ತಾಡಿ ದೋಳ ಬಾರಿಕೆ .ಈ ಕ್ಷೇತ್ರದಲ್ಲಿ ಇರುವ ಆರಾಧ್ಯ ದೈವಗಳು ಜುಮಾದಿ , ವರ್ಣಾರ ಪಂಜುರ್ಲಿ ,ಕುಪ್ಪೆ ಪಂಜುರ್ಲಿ ,ಮೂವ ಪಂಜುರ್ಲಿ ,ಅಂಗಣತ್ತಾಯ ,ಜಾವದೆ ,ಕಲ್ಲುರ್ಟಿ ,ಗುಳಿಗ ,ರಾವು , ಕುಂಟಲ್ತಾಯ, ದೈಯ್ಯೊಂಕುಲು, ಮೈಸಂದಾಯ ,ಕೊಡಮಂದಾಯ , ಶಿರಾಡಿ ,ಚಾಮುಂಡಿ ದೈವಗಳು ಅಷ್ಟ ದಿಕ್ಕಿನಲ್ಲಿ ನೆಲೆನಿಂತು ಈ ಕ್ಷೇತ್ರದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ .ಇತಿಹಾಸ ಪುಟಗಳತ್ತ ನೋಡಿದರೆ ಸುಮಾರು 400 ರರಿಂದ 450 ವರ್ಷಗಳ ಹಿಂದಕ್ಕೆ ಸರಿಯುತ್ತದೆ .....
ಸುಮಾರು 450 ವರ್ಷಗಳ hinde